ಶ್ರೀ ಜಗನ್ನಾಥ ದಾಸರು ಒಮ್ಮೆ ತಮ್ಮ ಬಡ ಶಿಷ್ಯನಿಗೆ ಉಪದೇಶ ನೀಡಿದ ನರಸಿಂಹ ಸ್ತೋತ್ರವಿದು.
ದುರಿತಜನ ಕುಠಾರಿ ದುರ್ಜನ ಕುಲವೈರಿ ಶರಣಾಗತ ವಜ್ರ ಪಂಜರ ಕುಂಜರ |
ವರಸಂರಕ್ಷಕ ಜನ್ಮ ಮರಣ ರಹಿತ ಮಹಿತಾ |
ಪರಮ ಕರುಣಾ ಸಿಂಧು ಭಕುತಜನ ಬಂಧು ಸ್ವರತ ಸ್ವತಂತ್ರ ಜಗದ್ಭರ್ತ ಸುಖಪೂರ್ಣಾ |
ಹರಿಯೆ ಕ್ಷರಾಕ್ಷರ ಪುರುಷೋತ್ತಮ ಉರುಗಾಯವೈಕುಂಠಮಂದಿರ ಚಂದಿರಾ |
ತರಣೀಕೋಟಿ ಸಂಕಾಶ ವಿಮಲ ಕೇಶ |
ಧುರದೊಳಗರ್ಜುನನಾ ತುರಗಾ ನಡೇಸಿದ ಸಂಗರ
ಭಯಂಕರ ಲೋಕೈಕ ವೀರ ನರಸಿಂಹ ನಿನ್ನ ಪಾದಕ್ಕೆರಗಿ
ಬೇಡಿಕೊಂಬೆ ಮೊರೆಹೊಕ್ಕ ದಾಸಗೆ ಬಂದ ಭಯವ
ಪರಿಹರಿಸಿ ಸೌಕ್ಯವ ಕರುಣೀಸು ದಯದಿಂದಾ |
ಸರುವರಂತರ್ಯಾಮಿ ಲೋಕಸ್ವಾಮಿ ಸ್ಮರಣೆ
ಮಾತ್ರದಿ ಅಜಾಮಿಳಗೆ ಮೋಕ್ಷವನಿತ್ತೆ |
ಅರಿದೆನೋ ನೀನೀಗಪೊರೆವುದೆಮ್ಮಾ ಸರುವ ಕಾಮದ
ಜಗನ್ನಾಥ ವಿಟ್ಠಲಾ ಭಕ್ತ ಪರಿಪಾಲಕನೆಂಬಬಿರುದು ನಿನದಲ್ಲದೆ ?
Once Sri Jagannatha dasaru was on his tour of Surapur province. He was accompanied by many disciples, of whom one was very poor, unable to feed even his family. He was in tears and expressed his difficulty with his Guru. Dasaru looked at him & found that he had been poor since 7 births as he had not given away anything to the deserving. Then he advised him to gift something to a Brahmana. He had only a broken Brass Pot with him. He said: Gift this to someone, I will help you. The disciple did not find more deserving Brahmana than Sri Dasaru. He gave this to his Guru. Dasaru then told him to sell that vessel &get some jaggery. He did it. He made Panaka from it & distributed to many.
He advised him to recite Sri Narasimha Suladi as above for removal of his poverty. later he became Diwan of Surpur by the Grace of Narahari & his guru Sri Jagannaatha Dasaru.
No comments:
Post a Comment