ಶ್ರೀ ಶೇಷಪ್ಪನವರು 1810 ರಲ್ಲಿ ಮೆಹಬೂಬ್ ನಗರದ ಬಳಿಯ ದರೂರಿನಲ್ಲಿ ಜನಿಸಿ, ತಮ್ಮ ತಂದೆಯಂತೆ ಕುಲಕರ್ಣಿ ವೃತ್ತಿಯಲ್ಲಿ ಮುಂದುವರೆದರು. ಅವರ ವೇಷಭೂಷಣಗಳು ಯಾವ ದೊರೆಗೂ ಕಡಿಮೆಯಿರಲಿಲ್ಲ. ಸದಾ ಶುಭ್ರಶ್ವೇತವಸ್ತ್ರ, ಮುತ್ತಿನ ಹಾರ, ನಿಲುವಂಗಿ, ಗಿರಕಿ ಚಡಾವು, ಚಿನ್ನದ ತುಲಸೀಮಣಿಯ ಸರ, ಶಾಲು, ತಲೆಗೆ ಸುತ್ತಿದ ಜರಿ ಪೇಟಾ ಅವರ ಅಂದವಾದ ದೇಹಕಾಂತಿಗೆ ಮೆರುಗನ್ನಿತ್ತಿದ್ದವು. , ಆದರೆ ಅವರ ಸಜ್ಜನಿಕೆಯಿಂದಾಗಿ, ಎಷ್ಟೋ ಮಂದಿ ಬಡ ರೈತರಿಂದ ಕರ ವಸೂಲಿ ಮಾಡಲಾಗದಿದ್ದುದಕ್ಕಾಗಿ ಗದ್ವಾಲಿನ ಸೋಮಭೂಪಾಲ ಅವರನ್ನು ಕೆಲಸದಿಂದ ವಜಾ ಮಾಡಿದ.
ಒಮ್ಮೆ ದೊರೆ ಇವರು ಇಷ್ಟು ವೈಭವದಿಂದ ವಸ್ತ್ರ
ಧರಿಸಿದ್ದನ್ನು ತಾಳದೆ, ಕರವಸೂಲಾತಿಯೂ
ಸಕಾಲಕ್ಕೆ ಆಗದ ಕಾರಣ ಕುಲಕರ್ಣಿ ವ್ರುತ್ತಿಯಿಂದ ವಜಾ ಮಾಡಿದ.
ಶೇಷಪ್ಪನವರು ಇದರಿಂದಾಗಿ ಯಾವ ಚಿಂತೆಯನ್ನೂ
ಮಾಡದೆ, ಮನೆಗೂ ವಾಪಸಾಗದೆ, ದರೂರಿನ ಹತ್ತಿರದ ಚಿಂತಲರೇವಿನಲ್ಲಿರುವ ಶ್ರೀವ್ಯಾಸತೀರ್ಥರು ಪ್ರತಿಷ್ಟೆ ಮಾಡಿದ್ದ
ಪ್ರಾಣದೇವರ ಗುಡಿಯಲ್ಲಿಯೇ ನಿಂತರು. ಸ್ವಪ್ನ ಸೂಚನೆಯಂತೆ ಮೊದಲುಕಲ್ಲಿಗೆ ತೆರಳಿ ತಪಸ್ಸಿನಲ್ಲಿ
ಮಗ್ನರಾದರು. ಕೇವಲ ತುಲಸೀದಳ ಸೇವಿಸಿ, ಉಪವಾಸದಿಂದ ಆ
ಮುಖ್ಯಪ್ರಾಣರನ್ನು ಪ್ರಾರ್ಥಿಸಿದರು. ಯಾವ ಐಹಿಕ ಸುಖವನ್ನೂ ಅವರು ಬೇಡಲಿಲ್ಲ. ದೆರ್ಘ
ತಪಸ್ಸಿನಿಂದ ಕೃಶರಾಗಿದ್ದರೂ, ಅವರ ಮುಖಕಾಂತಿ
ಸ್ವರ್ಣಮಯವಾಗಿ ಮಿರುಗುತ್ತಿತ್ತು. ಇದು ದೇವರು ತನಗೆ ಕಲಿಸಿದ ಪಾಠವೆಂದೇ ಅವರು ಭಾವಿಸಿ, ಆನಂದಮಗ್ನರಾಗಿದ್ದರು. ಸ್ವಪ್ನದಲ್ಲಿ ಕುಲದೈವ ಶ್ರೀನಿವಾಸನ ದರ್ಶನವೂ ಅವರಿಗಾಗಿತ್ತು.
ಆಗ ಅವರಿಗೆ ಅಂಕಿತಪ್ರದಾನವಾಗಿ, ‘ಗುರುವಿಜಯವಿಠಲ’ ಎಂಬ
ಹರಿದಾಸ ದೀಕ್ಷೆ-ಅಂಕಿತಪ್ರದಾನವೂ ಆಯಿತು. ಅವರ ಮೊದಲ ಕೃತಿ:
ನಂಬಿದೆ ನಿನ್ನ ಪಾದ ಮುಖ್ಯ್ಯ ಪ್ರಾಣ ...
ನಂಬಿದೆ ನಿನ್ನ ಪಾದ ಮುಖ್ಯ್ಯ ಪ್ರಾಣ ...
ಡಿಂಭದೊಳಗೆ ಹರಿಯ ಬಿಂಬ ಪೊಳೆಯುವಂತೆ ಮಾಡು..
... ಶ್ರೀ ಗುರು ವಿಜಯ ವಿಟ್ಠಲನ ಪಾದಕೆ
ಬಾಗಿದ ಭವದೂರ
ಜಾಗರ ಮೂರುತಿ ||
( ತೋಡಿ ರಾಗ)
ಸುಳಾದಿ
ಘನದಯಾನಿಧಿಯಾದ ಪವನರಾಯನೆ ನಮೋ ।
ಪುನರಪಿ ನಮೋ ನಿನ ಪಾದ ಸರಸೀರುಹಕೆ
ಮಣಿದು ಬೇಡಿಕೊಂಬೆ ನೀನೇ ಗತಿಯೆಂದು
ನಿನಗಿಂತ ಹಿತರ್ಯಾರೋ ಜೀವನಕೆ ॥
ಸನಕಾದಿವಂದ್ಯನ ಆಜ್ಞೆಯಿಂದಲಿ ಪರ-
ಮಾಣು ಜೀವಿಗಳಲ್ಲಿ ವ್ಯಾಪ್ತನಾಗಿ ಬಿಡದೆ
ಅಣುರೂಪದಿಂದ ನಿಂದು ಮಾಡಿದ ಕ್ರಿಯೆ
ಮನಸಿಜ ವೈರಿಯಿಂದ ತಿಳಿಯಲೊಶವೆ ।
ಹೀನ ಮನಸಿನಿಂದ ಬದ್ಧನಾದವ ನಾನು
ಗುಣರೂಪಕ್ರಿಯಗಳ ವಿದಿತ ನೀನು ।
ತನುವಿನೊಳಗೆ ಮೂರು ಕೋಟ್ಯಧಿಕ ಎಪ್ಪತ್ತೆರಡು
ಎನಿಪ ಸಾಸಿರ ರೂಪದಿಂದ
ಸತಿಯ ಸಹಿತ
ತೃಣ ಮೊದಲಾದ ಜೀವಪ್ರಕೃತಿಕಾಲಕರ್ಮ
ಅನುಸಾರವಾಗಿ ಕ್ರಿಯೆಗಳನು ಮಾಡಿ
ಅನಿಮಿತ್ತ ಬಾಂಧವನೆನಿಸಿ ಸಜ್ಜನರಿಗೆ ।
ಜ್ಞಾನಭಕ್ತ್ಯಾದಿಗಳ ನೀನೆಯಿತ್ತು
ಮನದಲ್ಲಿ ಹರಿರೂಪ ಸಂದರುಶನವಿತ್ತು
ಘನೀಭೂತವಾದ ಆನಂದದಿಂದ
ವಿನಯದಿಂದಲಿ ಜೀವರ ಪೊರೆವ ಉಪಕಾರ ।
ವನು ಸ್ಮರಿಸಲಾಪೆನೆ ಎಂದಿಗು ಗುಣನಿಧಿಯೇ
ಇನಕೋಟಿತೇಜ ಗುರು ವಿಜಯವಿಠಲರೇಯ
ಇನಿತು ನಿನ್ನೊಳು ಲೀಲೆ ಮಾಳ್ಪ ಆವಾಕಾಲ ॥
ತಮ್ಮ ಬದುಕಿನ ಹೆಚ್ಚು ಕಾಲವನ್ನು ಶ್ರೀ ಶೇಷದಾಸರು ದೇವರ ಸೇವೆ, ಅಲ್ಲಿಗೆ ಬಂದವರಿಗೆ ಅಶನ, ನಾಮ ಸಂಕೀರ್ತನ
ಶ್ರವಣಾದಿಗಳಿಂದ ಮನದಣಿಸಿದರು. ದಾಸರು ಹಲವಾರು ದೇವರನಾಮ, ಸುಳಾದಿ, ಉಗಾಭೋಗಗಳನ್ನು ರಚಿಸಿದ್ದಾರೆ.
ಹೀಗಾಗಿ ಶ್ರೀನಿವಾಸನ-ಪ್ರಾಣದೇವರ ಕೃಪೆಯಿಂದ ಅವರ ಕೀರ್ತಿ ವ್ಯಾಪಿಸಿ, ಸಜ್ಜನರು ತಂಡೋಪತಂಡವಾಗಿ ಅವರ ಬಳಿಗೆ
ಧಾವಿಸಿ ಧನ್ಯರಾದರು. ದಾಸರು ಶ್ರೀ ಜಗನ್ನಾಥದಾಸರ ‘ ಹರಿಕಥಾಮೃತಸಾರ’ ದ ಮೇಲೆ ವ್ಯಾಖ್ಯಾನವನ್ನೂ ರಚಿಸಿದರು.
. ಇಲ್ಲಿಗೆ ಬಂದವರಿಗೆ ಶ್ರೀನಿವಾಸನ ದರ್ಶನ, ದಾಸರ ಅನುಗ್ರಹವಾಗುತ್ತಿತ್ತು.
ಒಮ್ಮೆ ಅಲ್ಲಿನ ಬಡಜನರಿಗಾಗಿ ಗಂಗೆಯನ್ನು ಪ್ರಾರ್ಥಿಸಿ, ಗಂಗಾಜನಕ
ಶ್ರೀನಿವಾಸನ ಅಂಗುಷ್ಟದಿಂದ ಗಂಗೆ ಹರಿದು, ಎಲ್ಲರಿಗೂ ಸ್ನಾನ ಮಾಡಿಸಿ, ಅವರನ್ನು
ಅನುಗ್ರಹಿಸಿದರು.
ಶ್ರೀ ಶೇಷದಾಸರು ಭವತ್ಕೃಪೆಯಿಂದ ಅನೇಕ ಪವಾಡಸದೃಶ ಘಟನೆಗಳನ್ನು
ತೋರಿಸಿದ್ದಾರೆ. ಅನೇಕ ಭಕ್ತರ ಉನ್ಮಾದ ರೋಗ, ಭೂತಬಾಧೆ, ಸಂತಾನಹೀನತೆಗಳನ್ನು
ವಾಯುದೇವರ ಅನುಗ್ರಹದಿಂದ ಕಳೆದು ಇಂದಿಗೂ ಜನರು ಮೊದಲುಕಲ್ಲಿಗೆ ಹೋಗಿ ಅನುಗ್ರಹ
ಪಡೆಯುತ್ತಿದ್ದಾರೆ.
ಶ್ರೀ ಗುರುವಿಜಯವಿಠಲರು ವೈಶಾಖ ಶುದ್ಧ ಅಷ್ಟಮೀ (1869)
ದೇಹತ್ಯಾಗ ಮಾಡಿದರು.
ಪ್ರತಿ ವರ್ಷ ವೈಶಾಖ ಶುದ್ಧ ಅಷ್ಟಮೀ ಅವರ ಆರಾಧನೆಯನ್ನು
ಭಕ್ತರು ಸ್ವಯಂಪ್ರೇರಿತರಾಗಿ ಆಚರಿಸುತ್ತಾ ಬಂದಿದ್ದಾರೆ. ಅವರನ್ನು ಸ್ತುತಿಸುವ ಕೃತಿಯೊಂದು
ಹೀಗಿದೆ:
ದಾಸರಾಯ ಪೋಷಿನೆನ್ನನ್ನು । ಪ್ರಾರ್ಥಿಸುವೆ ।
ಶೇಷದಾಸವರ್ಯ ಪೋಷಿಸೆನ್ನನು ।। ಪ ।।
ಶೇಷದಾಸವರ್ಯ ಪೋಷಿಸೆನ್ನನು ।। ಪ ।।
ಪೋಷಿಸೆನ್ನ ಮನದಿ ಬಹ ।
ದೋಷಗಳನು ತರಿದು । ಇಂದಿ ।
ರೇಶನಂಘ್ರಿ ಧ್ಯಾನವ ಪ್ರತಿ ।
ವಾಸರದಲಿ ಒದಗುವಂತೆ ।। ಅ. ಪ ।।
ದೋಷಗಳನು ತರಿದು । ಇಂದಿ ।
ರೇಶನಂಘ್ರಿ ಧ್ಯಾನವ ಪ್ರತಿ ।
ವಾಸರದಲಿ ಒದಗುವಂತೆ ।। ಅ. ಪ ।।
ದೇಶ ದೇಶಗಳಲಿ ಭಜಿಪ ।
ದಾಸ ಜನರ ಮನದ । ಅಭಿ ।
ಲಾಷೆಗಳನು ಸಲಿಸುತಲಿ । ಸು ।
ರೇಶನಂತೆ ಮೆರೆದ ಶೇಷ ।। 1 ।।
ದಾಸ ಜನರ ಮನದ । ಅಭಿ ।
ಲಾಷೆಗಳನು ಸಲಿಸುತಲಿ । ಸು ।
ರೇಶನಂತೆ ಮೆರೆದ ಶೇಷ ।। 1 ।।
ಮಂದನಾದರೂ ನಿಮ್ಮಯ ಪದ ।
ದ್ವಂದ್ವ ಭಜಿಸೆ ಜಗದಿ । ಪ್ರಾಜ್ಞ ।
ನೆಂದು ಕರೆಸುವೆನು ಯೆನುತ ನಾ ।
ವಂದಿಸುವೆ ಸುಜ್ಞಾನವಿತ್ತು ।। 2 ।।
ದ್ವಂದ್ವ ಭಜಿಸೆ ಜಗದಿ । ಪ್ರಾಜ್ಞ ।
ನೆಂದು ಕರೆಸುವೆನು ಯೆನುತ ನಾ ।
ವಂದಿಸುವೆ ಸುಜ್ಞಾನವಿತ್ತು ।। 2 ।।
ಕರುಣ ಶರಧೆ ನಿಮ್ಮ ನಾನು ।
ಸ್ಮರಣೆ ಮಾತ್ರದಿ ಭೂತ ಪ್ರೇತ। ಗ ।
ಳಿರದೆ ಪೋಪವು ಶರಣು ಜನರ ।
ದುರಿತ ಘನಕೆ ಮರುತರೆನಿಪ ।। 3 ।।
ಸ್ಮರಣೆ ಮಾತ್ರದಿ ಭೂತ ಪ್ರೇತ। ಗ ।
ಳಿರದೆ ಪೋಪವು ಶರಣು ಜನರ ।
ದುರಿತ ಘನಕೆ ಮರುತರೆನಿಪ ।। 3 ।।
ಈ ಮಹಿಯೊಳಗಾದಿ ಶಿಲೆಯ ।
ಸ್ವಾಮಿಯ ಪದದಿನೆ ತ್ರಿಪಥ ।
ಗಾಮಿನಿಯಳ ತೋರಿ ಸ್ವಜನ ।
ಕಾಮಿತವ ಪೂರೈಸಿದಂತೆ ।। 4 ।।
ಸ್ವಾಮಿಯ ಪದದಿನೆ ತ್ರಿಪಥ ।
ಗಾಮಿನಿಯಳ ತೋರಿ ಸ್ವಜನ ।
ಕಾಮಿತವ ಪೂರೈಸಿದಂತೆ ।। 4 ।।
ಶೇರಿದ ಪರಿವಾರಕ್ಕೆ ಸುರ ।
ಭೂರುಹವೆಂದೆನಿಸುವಂಥಾ ।
ಪಾರ ಮಹಿಮ ಕಾರ್ಪರ ಸಿರಿ ।
ನರಸಿಂಹನ ನೊಲಿಸಿದಂಥಾ ।। 5।।
ಭೂರುಹವೆಂದೆನಿಸುವಂಥಾ ।
ಪಾರ ಮಹಿಮ ಕಾರ್ಪರ ಸಿರಿ ।
ನರಸಿಂಹನ ನೊಲಿಸಿದಂಥಾ ।। 5।।
*******************
Sri Sesha Dasaru was born in Darooru in Gadwal province, now Mehaboob Nagar in about 1800.He served as Kulakarni Seshappa like his father. The Province was ruled by Soma Bhoopala of Gadwal. Seshappa Kulkarni used to collect Taxes and honestly deliver it to the ruler. He was always well dressed with black hair till his old age. He had Peta on his head, with necklace made of Pearls & Gold, Tulasimani and white spotless Dhoti & a Shawl.
One day, he was insulted by the ruler as had worn costly dress in front of him, and was unncessarily angry with him. He was very cruel to his officials. He dismised Seshappa on the spot for this silly reason.THis was first lesson God taught him on the nature of Seva to ruthless Rulers. He thought I should not continue this Dog's Life, Sevaa Shvruttiraakyaata tasmaat taam Parivarjaye- Sevitude is Dog's Life, one should leave it as early as possible, said Manusmriti.
One day, he was insulted by the ruler as had worn costly dress in front of him, and was unncessarily angry with him. He was very cruel to his officials. He dismised Seshappa on the spot for this silly reason.THis was first lesson God taught him on the nature of Seva to ruthless Rulers. He thought I should not continue this Dog's Life, Sevaa Shvruttiraakyaata tasmaat taam Parivarjaye- Sevitude is Dog's Life, one should leave it as early as possible, said Manusmriti.
Seshappa did not return to his village & spent some time in Chintala Revu. He was instructed by Sri Prana Deva of Chintarevula Temple, installed by Vyasarajaru to undertake penance at Modalkal. Abiding by the instructions received by him, now Sri Sesha Dasaru - performed rigorous penance at this place. At the end of a long and ardous penance, Lord Venkateswara blessed the devotee with 'Aparokshanubhuti'.
Sri Srinivasa Temple, Modalu kallu, Mehboob Nagar, A. P.
ಮೊದಲುಕಲ್ಲಿನಲ್ಲಿರುವ ಶ್ರೀ ಶ್ರೀನಿವಾಸನ ಸನ್ನಿಧಿ.
Later his Ankita was Guru Vijayavitthala. His first Kriti was on Prana devaru :
ನಂಬಿದೆ ನಿನ್ನ ಪಾದ ಮುಖ್ಯ್ಯ ಪ್ರಾಣ ...
ನಂಬಿದೆ ನಿನ್ನ ಪಾದ ಮುಖ್ಯ್ಯ ಪ್ರಾಣ ...
ಡಿಂಭದೊಳಗೆ ಹರಿಯ ಬಿಂಬ ಪೊಳ್ಯುವಂತೆ ಮಾಡು...
.. ಶ್ರೀ ಗುರು ವಿಜಯ ವಿಟ್ಠಲನ ಪಾದಕೆ
ಬಾಗಿದ ಭವದೂರ ಜಾಗರ ಮೂರುತಿ ||
in Todi Raga.
Sri Sesha Dasaru spent the remaining years of his life here, serving the Lord and h is devotees. Sri Sesha Dasaru composed a number of Keerthanas and Suladis. He also wrote a commentary on 'Sri Harikathamritasara' of Sri Jagannatha Dasaru. His life at this place was completely dedicated to the service of the Lord, coupled with service to the devotees of the Lord. As Sri Sesha Dasaru's fame spread though the entire region, large number of devotees thronged to this place to have the 'Darshan' of the Lord Venkateswara and his pious devotee Sri Sesha Dasaru.
Sri Sesha Dasaru was the chosen instrument of the Lord to manifest his incomparable powers at this place. Many a miracle were witnessed by the devotees during Sri Sesha Dasaru's life time. The Divine River 'Ganga' gushed out from Pada Angustha of the Lord at the request of Sri Seshadasa for one full day and left a trace which never dries up. His presence through a Monument, continues to bless his devotees even today, though he discarded his mortal body, 120 years ago.
Devotees of this village have given up visiting Tirumala as Lord Sreenivasa himself has come to their own place. As stated in 'Tantra Sara Sangraha', 'Pratimayam Tu Sannidhyam Archakasya Tapobalat'. The spiritual power of this place manifested itself in all its strength and glory as Sri Sesha Dasa and his pious grandson Vijaya Dasa' served the deity with fervent and sincere devotion. He declared himself as Arjunamsha., in his Kriti.
Bahishkara by Uttaradi Mutt
Sri Satyakama Tirtharu of Gadwal was told by som Mathadhikari as Seshappa Kulkarni has become a big man & people have forgotten Matha Maryada & are offering itto him. Swamiji was angry and declared Bahishkara on him. Seshappa accepeted it with grace. Later one genlteman Bellampuri Hanumanta Rao, learnt this and arranged a meeting of Swamiji and Sesha Dasaru, in Hyderabad. Satyakama Tirtharu knew the truth & felt sorry on Bahishkara. Sesha Dasaru had saved Hanumanta Rao's wife from mental disorders by the grace of Prana devaru, he believed.
Sri Seha Dasaru passed away on Vaishakha Shuddha Ashtamee 1889.
ದಾಸರಾಯ ಪೋಷಿನೆನ್ನನ್ನು । ಪ್ರಾರ್ಥಿಸುವೆ ।
ಶೇಷದಾಸವರ್ಯ ಪೋಷಿಸೆನ್ನನು ।। ಪ ।।
ಶೇಷದಾಸವರ್ಯ ಪೋಷಿಸೆನ್ನನು ।। ಪ ।।
ಪೋಷಿಸೆನ್ನ ಮನದಿ ಬಹ ।
ದೋಷಗಳನು ತರಿದು । ಇಂದಿ ।
ರೇಶನಂಘ್ರಿ ಧ್ಯಾನವ ಪ್ರತಿ ।
ವಾಸರದಲಿ ಒದಗುವಂತೆ ।। ಅ. ಪ ।।
ದೋಷಗಳನು ತರಿದು । ಇಂದಿ ।
ರೇಶನಂಘ್ರಿ ಧ್ಯಾನವ ಪ್ರತಿ ।
ವಾಸರದಲಿ ಒದಗುವಂತೆ ।। ಅ. ಪ ।।
ದೇಶ ದೇಶಗಳಲಿ ಭಜಿಪ ।
ದಾಸ ಜನರ ಮನದ । ಅಭಿ ।
ಲಾಷೆಗಳನು ಸಲಿಸುತಲಿ । ಸು ।
ರೇಶನಂತೆ ಮೆರೆದ ಶೇಷ ।। 1 ।।
ದಾಸ ಜನರ ಮನದ । ಅಭಿ ।
ಲಾಷೆಗಳನು ಸಲಿಸುತಲಿ । ಸು ।
ರೇಶನಂತೆ ಮೆರೆದ ಶೇಷ ।। 1 ।।
ಮಂದನಾದರೂ ನಿಮ್ಮಯ ಪದ ।
ದ್ವಂದ್ವ ಭಜಿಸೆ ಜಗದಿ । ಪ್ರಾಜ್ಞ ।
ನೆಂದು ಕರೆಸುವೆನು ಯೆನುತ ನಾ ।
ವಂದಿಸುವೆ ಸುಜ್ಞಾನವಿತ್ತು ।। 2 ।।
ದ್ವಂದ್ವ ಭಜಿಸೆ ಜಗದಿ । ಪ್ರಾಜ್ಞ ।
ನೆಂದು ಕರೆಸುವೆನು ಯೆನುತ ನಾ ।
ವಂದಿಸುವೆ ಸುಜ್ಞಾನವಿತ್ತು ।। 2 ।।
ಕರುಣ ಶರಧೆ ನಿಮ್ಮ ನಾನು ।
ಸ್ಮರಣೆ ಮಾತ್ರದಿ ಭೂತ ಪ್ರೇತ। ಗ ।
ಳಿರದೆ ಪೋಪವು ಶರಣು ಜನರ ।
ದುರಿತ ಘನಕೆ ಮರುತರೆನಿಪ ।। 3 ।।
ಸ್ಮರಣೆ ಮಾತ್ರದಿ ಭೂತ ಪ್ರೇತ। ಗ ।
ಳಿರದೆ ಪೋಪವು ಶರಣು ಜನರ ।
ದುರಿತ ಘನಕೆ ಮರುತರೆನಿಪ ।। 3 ।।
ಈ ಮಹಿಯೊಳಗಾದಿ ಶಿಲೆಯ ।
ಸ್ವಾಮಿಯ ಪದದಿನೆ ತ್ರಿಪಥ ।
ಗಾಮಿನಿಯಳ ತೋರಿ ಸ್ವಜನ ।
ಕಾಮಿತವ ಪೂರೈಸಿದಂತೆ ।। 4 ।।
ಸ್ವಾಮಿಯ ಪದದಿನೆ ತ್ರಿಪಥ ।
ಗಾಮಿನಿಯಳ ತೋರಿ ಸ್ವಜನ ।
ಕಾಮಿತವ ಪೂರೈಸಿದಂತೆ ।। 4 ।।
ಶೇರಿದ ಪರಿವಾರಕ್ಕೆ ಸುರ ।
ಭೂರುಹವೆಂದೆನಿಸುವಂಥಾ ।
ಪಾರ ಮಹಿಮ ಕಾರ್ಪರ ಸಿರಿ ।
ನರಸಿಂಹನ ನೊಲಿಸಿದಂಥಾ ।। 5।।
Each year his Aradhana is celebrated by Haridasas & Palimaru Mutt has a Gurukulam in Modala Kallu. Sri Sesha Dasa, has enhanced the spiritual power of this place. 'Modalkal' is surrounded by a number of other holy places associated with great devotees, all within a radius of 50 km. 'Manvi' is the place associated with Sri Jagannatha Dasaru. 'Uttanur' blessede with spiritual presence of Sri Gopal Dasaru. 'Venu Soma Pura' is sanctified by its association with deity Shodasubahu Narasimha Deva and Saint Vyasa Tatvajna Teertha the great devotee of the Lord Vishnu, Prana Devaru installed by Sri Vyasa Raja, enhances the glory of the region at Beechpalli and Chintarevula. Thus, 'Modalakal' became a nodal centre of immense sanctity for the devotees of Lord Venkateswara, blessed with the spiritual presence of his devotees. Sri Sesha Dasa, Sri Jagannatha Dasa, Sri Gopala Dasa, Sri Vyasa Tatvajna and Sri Raghavendra Swamy, the great saint of Mantralaya, directed one of his devotees to compose an 'Astaka' of Sri Sesha Dasa (mantralaya is at a distance of 43 km from Modalkal).ಭೂರುಹವೆಂದೆನಿಸುವಂಥಾ ।
ಪಾರ ಮಹಿಮ ಕಾರ್ಪರ ಸಿರಿ ।
ನರಸಿಂಹನ ನೊಲಿಸಿದಂಥಾ ।। 5।।
*************************
1 comment:
thanks for given very important information sir !! Namaste..Srinivasu Muppavarapu Hyd
Post a Comment