Sunday, May 22, 2011

Genuine Vairagya - Detachment




ವೈರಾಗ್ಯ ಸುಳಾದಿ


ವೈರಾಗ್ಯ ಮಾರ್ಗ ಕೇಳು ದಾರಿದ್ರ್ಯ ಮಾಗ ಕೀಳು ಮಾರಮಣನ್ನ ಪಾದ ಆರಾಧಿಸುವುದಕ್ಕೆನಾರಿಯ ಧಾರುಣಿಯ ಧನವ ಬಿಟ್ಟರಾಯಿತೇವೈರಾಗ್ಯವಲ್ಲ ಕಂಡ್ಯ ಧೀರರಿಗೆಶರೀರಕ್ಕಾಪಾದ ಭಸ್ಮ ಧರಿಸಿಕೊಂಡುಚೀರವಸ್ತ್ರವನುಟ್ಟು ತಿರುಗಾಡುತ್ತಿರಲಾಗಆರಾದರು ಅವನ ಅವಧೂತನೆಂತೆಂದುಸಾರಿ ಸಾರಿಗೆ ಇನ್ನು ಕರೆವರಯ್ಯವೈರಾಗ್ಯವೆಂಬುವಂಥ ವಾರುತಿ ಒಂದಲ್ಲದೆನಾರಾಯಣಗೆ ಇದು ಪ್ರಿಯವಲ್ಲ!ಅರಿಯದ ವೈರಾಗ್ಯ ಹರಹಿ ಕೊಂಬುದಕಿಂತಅರಿತು ಮೊರೆ ಹೋಗಿರೋ ಗೋಪಾಲ ವಿಠಲನ್ನ ||


  Sri Gopala Dasaru says: Is it enough if you keep away Women & Landed property and money to worship Sri Hari? This is not real Vairagya, detachment. smearing ashes or any thing on person, wearing a bark garment is not enough to be called Avadhoota. One has to have Vairagya not by mere showing out but in reality through Mind & Intellect. This in no way is dear to Sri Hari. It will be Vairagyafor name sake !

Do not enact Vairagya without realising it. It is better to know & then surrender to Sri Hari, Gopala Vitthala

No comments:

SRI VENUGOPALA KRISHNA, MULABAGILU.